¡Sorpréndeme!

ಒಂದೇ ಬೌಲರ್ ಗೆ 10 ಬಾರಿ ಔಟ್ ಆಗಿದ್ದಾರೆ ಕೊಹ್ಲಿ.. ಸೌಥಿ ಕಂಡರೆ ಯಾಕಿಷ್ಟು | Oneindia Kannada ಭಯ

2021-06-09 4,450 Dailymotion

ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದ ಕುರಿತು ಮಾತನಾಡಿರುವ ವಿರಾಟ್ ಕೊಹ್ಲಿಯ ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮಾ ನ್ಯೂಜಿಲೆಂಡ್ ತಂಡದ ವಿರುದ್ಧ ವಿರಾಟ್ ಕೊಹ್ಲಿಗಿರುವ ನ್ಯೂನ್ಯತೆಯನ್ನು ಬಿಚ್ಚಿಟ್ಟಿದ್ದಾರೆ. ಹೌದು ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ತಂಡದ ಓರ್ವ ಬೌಲರ್‌ನ್ನು ಎದುರಿಸಲು ತುಂಬಾ ಪರದಾಡುತ್ತಾರೆ ಎಂಬ ವಿಷಯವನ್ನು ರಾಜ್‌ಕುಮಾರ್ ಶರ್ಮಾ ತೆರೆದಿಟ್ಟಿದ್ದಾರೆ.

Virat Kohli’s childhood coach Rajkumar Sharma points out Virat weakness against New Zealand